Independence day 2025

79th Independence Day: IT, ED, CBI ದಾಳಿ ವಿರುದ್ದ ಸಿದ್ದು ಗರಂ; ಅನುದಾನ ತಾರತಮ್ಯ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ; ಸಿಎಂ ಭಾಷಣದ ಮುಖ್ಯಾಂಶಗಳು...
ರಾಜ್ಯ

79th Independence Day: IT, ED, CBI ದಾಳಿ ವಿರುದ್ದ ಸಿದ್ದು ಗರಂ; ಅನುದಾನ ತಾರತಮ್ಯ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ; ಸಿಎಂ ಭಾಷಣದ ಮುಖ್ಯಾಂಶಗಳು...

78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.

ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)
ಅಂಕಣಗಳು

ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)

ಅಹಿಂಸೆಯ ಪಠಣ ಮಾಡಿದ ಮಾತ್ರಕ್ಕೆ, ಅರ್ಜಿಗಳನ್ನು ಕೊಟ್ಟ ಮಾತ್ರಕ್ಕೆ ಬ್ರಿಟಿಷರು ಅದೊಂದು ದಿನ ಮನಕರಗಿ ಭಾರತ ಬಿಟ್ಟಿದ್ದಲ್ಲ. ವಸಾಹತು ಆಳ್ವಿಕೆಯ ಉದ್ದಕ್ಕೂ ಕ್ರಾಂತಿ, ಸಶಸ್ತ್ರ ಹೋರಾಟಗಳ ಒಂದು ಪರಂಪರೆ ತೀವ್ರವಾಗಿ ಮುಂದುವರಿದುಕೊಂಡುಬಂತು. ಅಲ್ಲಿನ ತ್ಯಾಗ ದೊಡ್ಡದು.

79ನೇ ಸ್ವಾತಂತ್ರ್ಯ ದಿನಾಚರಣೆ: ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸಿದ್ಧತೆ ಪೂರ್ಣ; ಇದೇ ಮೊದಲ ಬಾರಿಗೆ E-pass ವ್ಯವಸ್ಥೆ ಆರಂಭ
ರಾಜ್ಯ

79ನೇ ಸ್ವಾತಂತ್ರ್ಯ ದಿನಾಚರಣೆ: ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸಿದ್ಧತೆ ಪೂರ್ಣ; ಇದೇ ಮೊದಲ ಬಾರಿಗೆ E-pass ವ್ಯವಸ್ಥೆ ಆರಂಭ

ಆಸಕ್ತರು ಸೇವಾಸಿಂಧು ವೆಬ್‌ಸೈಟ್ www.sevasindhu.karnataka.gov. in ಮೂಲಕ ಆಧಾರ್‌ಹಾಗೂ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಇ-ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು.