ದೇಶಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'? ಲಸಿಕೆ ತಯಾರಿಕಾ ಸಂಸ್ಥೆಗಳ ವಾದವೇನು? ಸರ್ಕಾರದ ನಿಲುವೇನು?
ವಿದೇಶಿ ಲಸಿಕೆ ತಯಾರಕಾ ಸಂಸ್ಥೆಗಳಾದ ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಲಸಿಕೆ ಪೂರೈಕೆ ಮಾಡಲು 'ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ' ಕೇಳಿ ಹೊಸದೊಂದು ಚರ್ಚೆ ಹುಟ್ಟುಹಾಕಿವೆ.. ಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'..?, ಲಸಿಕೆ ತಯಾರಿಕಾ ಸಂಸ್ಥೆಗಳ ವಾದವೇನು? ಸರ್ಕಾರದ ನಿಲುವೇನು? ಇಲ್ಲಿದೆ ಉತ್ತರ.