IND vs WI

'ಕೆಲವು ವಿಷಯಗಳನ್ನು ಹಂಚಿಕೊಳ್ಳಬಾರದು': ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ 75 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 101 ರನ್ ಗಳಿಸಿದರು. ಗಿಲ್ 133 ಎಸೆತಗಳಲ್ಲಿ 26 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 223 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು.

IND vs WI Test: ಶುಭಮನ್ ಗಿಲ್ ಅವರದ್ದಲ್ಲ, ಯಶಸ್ವಿ ಜೈಸ್ವಾಲ್ ಅವರದ್ದೇ ತಪ್ಪು: ಅನಿಲ್ ಕುಂಬ್ಳೆ
ಮೊದಲ ದಿನದಂದು, ಜೈಸ್ವಾಲ್ ಭಾರತ vs ವಿಂಡೀಸ್ ಎರಡನೇ ಟೆಸ್ಟ್‌ನಲ್ಲಿ ತಮ್ಮ ಏಳನೇ ಶತಕವನ್ನು ದಾಖಲಿಸಿದರು. ಇದು ತವರಿನಲ್ಲಿ ಅವರ ಮೂರನೇ ಶತಕವಾಗಿದೆ.
ಕರುಣ್ ನಾಯರ್‌ಗೆ BCCI ಮತ್ತೊಂದು ಅವಕಾಶ; ಭಾರತ vs ವಿಂಡೀಸ್ ಟೆಸ್ಟ್‌ಗೆ ಕನ್ನಡಿಗನ ಆಯ್ಕೆ ಸಾಧ್ಯತೆ
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಭೆಯನ್ನು ಬುಧವಾರ ಪ್ರಕಟಿಸಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಗುರುವಾರಕ್ಕೆ (ಇಂದು) ಮುಂದೂಡಲಾಗಿದೆ.

