IND vs SA

ವಿರಾಟ್ ಕೊಹ್ಲಿ ಶತಕ ಗಳಿಸಿದ ಕೂಡಲೇ ಭಾರತ vs ದಕ್ಷಿಣ ಆಫ್ರಿಕಾ 3ನೇ ಏಕದಿನ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್!
ಕ್ರಿಕೆಟ್

ವಿರಾಟ್ ಕೊಹ್ಲಿ ಶತಕ ಗಳಿಸಿದ ಕೂಡಲೇ ಭಾರತ vs ದಕ್ಷಿಣ ಆಫ್ರಿಕಾ 3ನೇ ಏಕದಿನ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್!

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತು. 358 ರನ್ ಕಲೆಹಾಕಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿತು. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಶತಕ ಗಳಿಸಿದರು.

IND vs SA: ರೇಸ್‌ನಲ್ಲಿದ್ದ ರಿಷಭ್ ಪಂತ್‌ಗೆ ಹಿನ್ನಡೆ; ಏಕದಿನ ಸರಣಿಗೆ ನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆಗೆ ಕಾರಣವೇನು?
ಕ್ರಿಕೆಟ್

IND vs SA: ರೇಸ್‌ನಲ್ಲಿದ್ದ ರಿಷಭ್ ಪಂತ್‌ಗೆ ಹಿನ್ನಡೆ; ಏಕದಿನ ಸರಣಿಗೆ ನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆಗೆ ಕಾರಣವೇನು?

2024ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ ನಂತರ ರಿಷಭ್ ಪಂತ್ ಅವರನ್ನು 50 ಓವರ್‌ಗಳ ಸ್ವರೂಪದಿಂದ ಹೊರಗಿಡಲಾಗಿದೆ.

ಶುಭಮನ್ ಗಿಲ್‌ಗೆ ಗಾಯ: ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಸೇರ್ಪಡೆ
ಕ್ರಿಕೆಟ್

ಶುಭಮನ್ ಗಿಲ್‌ಗೆ ಗಾಯ: ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಸೇರ್ಪಡೆ

ನಿತೀಶ್ ಕುಮಾರ್ ರೆಡ್ಡಿ ನಿರೀಕ್ಷೆಗಿಂತ ಮೊದಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಮತ್ತು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.

IND vs SA: ಕುತ್ತಿಗೆ ನೋವಿನಿಂದ ನಾಯಕ ಶುಭ್ ಮನ್ ಗಿಲ್ ಆಸ್ಪತ್ರೆಗೆ ದಾಖಲು, ಮೊದಲ ಟೆಸ್ಟ್ ನಿಂದ ಔಟ್
ಕ್ರಿಕೆಟ್

IND vs SA: ಕುತ್ತಿಗೆ ನೋವಿನಿಂದ ನಾಯಕ ಶುಭ್ ಮನ್ ಗಿಲ್ ಆಸ್ಪತ್ರೆಗೆ ದಾಖಲು, ಮೊದಲ ಟೆಸ್ಟ್ ನಿಂದ ಔಟ್

ನಿನ್ನೆ ಆಟ ಮುಗಿದ ನಂತರ ಗಿಲ್ ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಮದುವೆಗೆ ರಜೆ ನೀಡುವಂತೆ ಕುಲದೀಪ್ ಯಾದವ್ ಮನವಿ; ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್‌ಗೆ ಗೈರು ಸಾಧ್ಯತೆ
ಕ್ರಿಕೆಟ್

ಮದುವೆಗೆ ರಜೆ ನೀಡುವಂತೆ ಕುಲದೀಪ್ ಯಾದವ್ ಮನವಿ; ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್‌ಗೆ ಗೈರು ಸಾಧ್ಯತೆ

ಕುಲದೀಪ್ ಕೊನೆಯ ಬಾರಿಗೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಬಿಸಿಸಿಐನ ಸಿಒಇಯಲ್ಲಿ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

South Africa vs India Team, 1st Test: ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಆರಂಭದಲ್ಲೇ ಮೂರು ವಿಕೆಟ್ ಪತನ!
ಕ್ರಿಕೆಟ್

South Africa vs India Team, 1st Test: ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಆರಂಭದಲ್ಲೇ ಮೂರು ವಿಕೆಟ್ ಪತನ!

ಭಾರತ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಆಡಲು ನಿರ್ಧರಿಸಿದ್ದು, ಸಾಯಿ ಸುದರ್ಶನ್ ಬದಲಿಗೆ ಧ್ರುವ್ ಜುರೇಲ್ ಅವರನ್ನು ಮತ್ತು ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ XIನಲ್ಲಿ ಸೇರಿಸಿಕೊಳ್ಳಲಾಗಿದೆ.

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!
ಕ್ರಿಕೆಟ್

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!

ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.

Women's U-19 T20 World Cup: ದಕ್ಷಿಣ ಆಫ್ರಿಕಾ ಮಣಿಸಿ ಎರಡನೇ ಬಾರಿ ವಿಶ್ವಕಪ್ ಗೆದ್ದ ಭಾರತ
ಕ್ರಿಕೆಟ್

Women's U-19 T20 World Cup: ದಕ್ಷಿಣ ಆಫ್ರಿಕಾ ಮಣಿಸಿ ಎರಡನೇ ಬಾರಿ ವಿಶ್ವಕಪ್ ಗೆದ್ದ ಭಾರತ

ಭಾರತದ ಪರ ಗೊಂಗಡಿ ತ್ರಿಶಾ ಮೂರು ವಿಕೆಟ್ ಕಬಳಿಸಿದರೆ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಮತ್ತು ಪಾರುಣಿಕ ಸಿಸೋಡಿಯಾ ಅವರು ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಅಂಡರ್ 19 ವಿಶ್ವಕಪ್: ಸಚಿನ್, ಸಹರನ್ ಅದ್ಭುತ ಅರ್ಧ ಶತಕ, ಫೈನಲ್ ತಲುಪಿದ ಭಾರತ
ಕ್ರಿಕೆಟ್

ಅಂಡರ್ 19 ವಿಶ್ವಕಪ್: ಸಚಿನ್, ಸಹರನ್ ಅದ್ಭುತ ಅರ್ಧ ಶತಕ, ಫೈನಲ್ ತಲುಪಿದ ಭಾರತ

ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 2 ವಿಕೆಟ್ ಗಳಿಂದ ಅದ್ಭುತ ಗೆಲುವು ಸಾಧಿಸಿದ್ದು ಫೈನಲ್ ಪ್ರವೇಶಿಸಿದೆ.