Ind vs NZ Final

CT2025 Ind vs NZ Final: ಭಾರತೀಯರಿಗೆ ಖುಷಿ ಸುದ್ದಿ; 'ಅಪಶಕುನ' ಅಂಪೈರ್ ರಿಚರ್ಡ್ ಕೆಟಲ್‌ಬರೋ ಔಟ್!
ರಿಚರ್ಡ್ ಕೆಟಲ್‌ಬರೋ ಅಂಪೈರ್ ಆಗಿದ್ದ ಅವಧಿಯಲ್ಲಿ ಭಾರತ ತಂಡವು 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2015ರ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2017ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು.

CT2025: ಗಂಗೂಲಿ, ಗೇಲ್ ದಾಖಲೆಯ ಮೇಲೆ ಕಣ್ಣಿಟ್ಟ ಕೊಹ್ಲಿ; 'ಗೋಲ್ಡನ್ ಬ್ಯಾಟ್', ಮಗದೊಂದು ವಿಶ್ವದಾಖಲೆಗೆ ಬೇಕಿದೆ 5 ರನ್!
2025ರ ಚಾಂಪಿಯನ್ಸ್ ಟ್ರೋಫಿಯ ಉದ್ದಕ್ಕೂ ವಿರಾಟ್ ಕೊಹ್ಲಿ ಅದ್ಭುತ ನೀಡುತ್ತಿದ್ದಾರೆ. ಅಲ್ಲದೆ ಭಾರತದ ಫೈನಲ್ ಎಂಟ್ರಿಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

Champions Trophy 2025: ಫೈನಲ್ ಪಂದ್ಯಕ್ಕೆ ಬೇಡವಾದ್ರಾ KL Rahul? ರಿಷಬ್ ಪಂತ್‌ಗೆ ಮಣೆ; 2 ಬದಲಾವಣೆ ಜೊತೆ ಭಾರತ ಅಖಾಡಕ್ಕೆ!
ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಬ್ಯಾಟಿಂಗ್ ಅನ್ನು ಪ್ರಾರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಬರಲಿದ್ದಾರೆ.

CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!
ಭಾರತ ಟ್ರೋಫಿಯನ್ನು ಗೆದ್ದಾಗ ಅವರ ಗೆಲುವು ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ ಎಂದು ಅವರಿಗೆ ತಿಳಿಯುತ್ತದೆ.

