ಕ್ರಿಕೆಟ್ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್: ಭಾರತಕ್ಕೆ ವಿಕೆಟ್ ಅಗತ್ಯವಿದ್ದಾಗ 'ಅದ್ಬುತ ಕ್ಯಾಚ್' ಹಿಡಿದ ಶುಭಮನ್ ಗಿಲ್! Video
ಕಮಿಂದು ಮೆಂಡಿಸ್ ಮತ್ತು ಪಸಿಂದು ಸೂರ್ಯಬಂಡಾರ ಅಪಾಯಕಾರಿ ರೀತಿಯಲ್ಲಿ ಜೊತೆಯಾಟವನ್ನು ಮುಂದುವರೆಸಿದ್ದರಿಂದ ಶ್ರೀಲಂಕಾದ ಬ್ಯಾಟರ್ಗಳು ಭಾರತದ ಮೇಲೆ ಸಾಕಷ್ಟು ಒತ್ತಡ ಹೇರಲು ಪ್ರಾರಂಭಿಸಿದ್ದರು.