ವಾಣಿಜ್ಯಮನೆಯಲ್ಲಿ ಹಣ ಇಡುವುದಕ್ಕೂ ಇದೆಯಾ ಮಿತಿ? Income Tax ನಿಯಮ ಹೇಳೋದು ಏನು?
ನಮ್ಮಲ್ಲಿ ಅನೇಕರು ತುರ್ತು ಸಂದರ್ಭಕ್ಕಾಗಿ ಮನೆಯಲ್ಲಿ ಸ್ವಲ್ಪ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಮತ್ತು ಎಷ್ಟು ಹಣ ಇದ್ದರೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡುತ್ತಾರೆ ಎಂಬ ಗೊಂದಲ ಅನೇಕರಲ್ಲಿದೆ. ಆ ಕುರಿತ ಮಾಹಿತಿ ಇಲ್ಲಿದೆ: