ದೇಶಇದೂ ಗರೀಬಿ ಹಠಾವೋ ರೀತಿ ನಕಲಿನಾ?: ರಾಹುಲ್ ಗಾಂಧಿ ಕನಿಷ್ಟ ಆದಾಯ ಭದ್ರತೆ ಭರವಸೆ ಕುರಿತು ಮಾಯಾವತಿ
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲಾ ಬಡವರಿಗೂ ಕನಿಷ್ಠ ಆದಾಯದ ಭದ್ರತೆ ಒದಗಿಸಲಾಗುವುದು ಎಂಬ ರಾಹುಲ್ ಗಾಂಧಿ ಭರವಸೆಯ ಬಗ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.