ರಾಜ್ಯವಿಜಯಪುರದಲ್ಲಿ ವರುಣನ ರುದ್ರ ನರ್ತನ, ಜನಜೀವನ ಅಸ್ತವ್ಯಸ್ತ, ಅಪಾರ ಪ್ರಮಾಣದ ಬೆಳೆ ಹಾನಿ; ಚಿಕ್ಕಮಗಳೂರಿನ ಭಾರೀ ಮಳೆ, ಮುಳುಗಿದ ಸೇತುವೆಗಳು
ಕರುನಾಡಲ್ಲಿ ವರುಣನ ಅಬ್ಬರ ಜೋರಾಗಿದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲೂ ಮಳೆಯ ಅವಾಂತರ ಮುಂದುವರೆದಿದೆ. ತಾಳಿಕೋಟೆ ತಾಲೂಕಿನ ಹಲವಾರು ಕಡೆ ಉತ್ತಮ ಮಳೆಯಾಗಿದೆ.