Inamdar

ಇನಾಮ್ದಾರ್ ಚಿತ್ರದ ಟ್ರೈಲರ್
ನಟ ರಂಜನ್ ಛತ್ರಪತಿ ಮತ್ತು ಪ್ರಮೋದ್ ಶೆಟ್ಟಿ ಅಭಿನಯದ ಇನಾಮ್ದಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂದೇಶ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಭರವಸೆ ಮೂಡಿಸಿದ 'ಇನಾಮ್ದಾರ್' ಸಿನಿಮಾದ ಟ್ರೈಲರ್, ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಿರಶ್ರೀ ಅಂಚನ್
ಚಿರಶ್ರೀ ಅಂಚನ್ ಅವರು ಸಂದೇಶ್ ಶೆಟ್ಟಿ ಅಜ್ರಿ ಅವರ ಮುಂಬರುವ ನಿರ್ದೇಶನದ ಇನಾಮ್ದಾರ್ ಸಿನಿಮಾಗಾಗಿ ಸದ್ಯ ಸುದ್ದಿಯಾಗುತ್ತಿದ್ದಾರೆ. ಇದಕ್ಕೂ ಮೊದಲು, ಚಿತ್ರತಂಡ ಭೂಮಿ ಶೆಟ್ಟಿಯನ್ನು ಈ ಪಾತ್ರಕ್ಕಾಗಿ ಕರೆದಿದ್ದರು. ಆದರೆ, ಕಾಲಿನ ಗಾಯದಿಂದಾಗಿ ನಟಿಯು ಈ ಸಿನಿಮಾದಿಂದ ಹೊರಗುಳಿಯಬೇಕಾಯಿತು.

