ವಿದೇಶಪಾಕಿಸ್ತಾನ: ಇಮ್ರಾನ್ ಖಾನ್ ಸಹೋದರಿಯರ ಬಟ್ಟೆ ಹರಿದು, ಹಲ್ಲೆ ಮಾಡಿದ ಪೊಲೀಸರು! ಅಸಿಮ್ ಮುನೀರ್ ವಿರುದ್ಧ ಕಿಡಿ
ಇಮ್ರಾನ್ ಸಹೋದರಿಯರಾದ ಅಲೀಮಾ, ಉಜ್ಮಾ ಮತ್ತು ನೊರೀನ್ ಖಾನ್ ಅವರು ಜೈಲಿನ ಬಳಿಗೆ ಹೋದಾಗ ಅವರನ್ನು ಗಂಟೆಗಟ್ಟಲೆ ಕಾಯಿಸಲಾಗಿದೆ. ನಂತರ ಅವರು ಜೈಲಿನ ಹೊರಗೆ ಧರಣಿ ನಡೆಸಿದಾಗ ಪೊಲೀಸರು ಬಂಧಿಸಿದ್ದಾರೆ.