ರಾಜ್ಯದಲ್ಲೇ 48 ಶವಗಳ ಕ್ಯಾಬಿನೆಟ್ ಗಳ ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುವ ನಗರದ ವಿಕ್ಟೋರಿಯಾ ಆಸ್ಪತ್ರೆಯ ಬೃಹತ್ ಶವಾಗಾರಕ್ಕೆ ಮೂಲಸೌಕರ್ಯ ಸುಧಾರಣೆಯ ಅಗತ್ಯವಿದೆ.