ಭಕ್ತಿ-ಜ್ಯೋತಿಷ್ಯಪಿತೃಪಕ್ಷ ಆಚರಣೆ ಏಕೆ? ಕರ್ಣನಿಗೆ ಸ್ವರ್ಗದಲ್ಲಿ ಸಿಕ್ಕ ಶಿಕ್ಷೆ ಏನು? ದಾನಶೂರನಿಗೆ ಇಂದ್ರ ನೀಡಿದ ಉಪಾಯವೇನು ಗೊತ್ತೆ!
ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಆರಂಭವಾಗಿ ಮಹಾಲಯ ಅಮಾವಾಸ್ಯೆಯಂದು ಮುಕ್ತಾಯಗೊಳ್ಳುತ್ತದೆ. 2026ರಲ್ಲಿ ಇದು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ನಡೆಯಲಿದೆ.