ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಅವರಿಗೆ ಅಪರಿಚಿತ ಸಂಖ್ಯೆ 94280 53334 ರಿಂದ ಸಂದೇಶ ಬಂದಿದ್ದು, ಅಧಿಕಾರಿಗಳನ್ನು ಎಲ್ಲಿದ್ದೀರಾ ಎಂದು ಕೇಳಿದ್ದಾರೆ.