impose tariffs

Tariffs: 'ದೊಡ್ಡ ಡೀಲ್' ಗಾಗಿ ಭಾರತದ ಮೇಲೆ ಸುಂಕಾಸ್ತ್ರ; ಇದರಿಂದ ಸಂಬಂಧದಲ್ಲಿ ಬಿರುಕು- ಡೊನಾಲ್ಡ್ ಟ್ರಂಪ್
ವಿದೇಶ

Tariffs: 'ದೊಡ್ಡ ಡೀಲ್' ಗಾಗಿ ಭಾರತದ ಮೇಲೆ ಸುಂಕಾಸ್ತ್ರ; ಇದರಿಂದ ಸಂಬಂಧದಲ್ಲಿ ಬಿರುಕು- ಡೊನಾಲ್ಡ್ ಟ್ರಂಪ್

ಶುಕ್ರವಾರ ಫಾಕ್ಸ್ ಮತ್ತು ಫ್ರೆಂಡ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ನೋಡಿ, ಭಾರತ ರಷ್ಯಾದ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಅವರು ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ಶೇ. 50 ರಷ್ಟು ಸುಂಕವನ್ನು ಹಾಕಿದ್ದೇನೆ ಎಂದರು.

ಉಕ್ರೇನ್ ನಲ್ಲಿ ರಷ್ಯಾ ಯುದ್ಧ ನಿಲ್ಲಿಸಲು ಗುರಾಣಿ; ಭಾರತ- ಚೀನಾ ಮೇಲೆ ಸುಂಕ ವಿಧಿಸುವಂತೆ G7 ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ!
ವಿದೇಶ

ಉಕ್ರೇನ್ ನಲ್ಲಿ ರಷ್ಯಾ ಯುದ್ಧ ನಿಲ್ಲಿಸಲು ಗುರಾಣಿ; ಭಾರತ- ಚೀನಾ ಮೇಲೆ ಸುಂಕ ವಿಧಿಸುವಂತೆ G7 ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ!

'ಪುಟಿನ್ ಯುದ್ಧ ಯಂತ್ರದ ಆದಾಯ ಕಡಿತಗೊಳಿಸುವ ಏಕೀಕೃತ ಪ್ರಯತ್ನದಿಂದ ಮಾತ್ರ ನಾವು ಜನರ ಹತ್ಯೆಯನ್ನು ಕೊನೆಗೊಳಿಸಲು ಸಾಕಷ್ಟು ಆರ್ಥಿಕ ಒತ್ತಡ ಹೇರಲು ಸಾಧ್ಯವಾಗುತ್ತದೆ' ಎಂದು ಬೆಸೆಂಟ್ ಮತ್ತು ಗ್ರೀರ್ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಬೊಕ್ಕಸ ತುಂಬಿಸಲು ವಿದೇಶಿ ರಾಷ್ಟ್ರಗಳಿಗೆ ಟ್ರಂಪ್ ಸುಂಕದ ಬೆದರಿಕೆ! ಭಾರತ, ಚೀನಾ, ಬ್ರೆಜಿಲ್‌ ಪ್ರಮುಖ ಟಾರ್ಗೆಟ್!
ವಿದೇಶ

ಅಮೆರಿಕದ ಬೊಕ್ಕಸ ತುಂಬಿಸಲು ವಿದೇಶಿ ರಾಷ್ಟ್ರಗಳಿಗೆ ಟ್ರಂಪ್ ಸುಂಕದ ಬೆದರಿಕೆ! ಭಾರತ, ಚೀನಾ, ಬ್ರೆಜಿಲ್‌ ಪ್ರಮುಖ ಟಾರ್ಗೆಟ್!

ಅಮೆರಿಕ ಮತ್ತೆ ಶ್ರೀಮಂತ ರಾಷ್ಟ್ರವಾಗಲು ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ಮರು ಸ್ಥಾಪಿಸುತ್ತದೆ. ಇದು ಆದಷ್ಟು ಬೇಗ ನಡೆಯಲಿದೆ.