ರಾಜ್ಯಆಮದು ಮಾಡಿಕೊಂಡ ಚಾಕೊಲೇಟ್ಗಳಲ್ಲಿ ಆಲ್ಕೋಹಾಲ್ ಅಂಶ; ಮಾದರಿಗಳ ಸಂಗ್ರಹಕ್ಕೆ FDA ಮುಂದು
ಈ ಚಾಕೊಲೇಟ್ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದ್ದಾರೆ.