importance

ಮನೆ ಕಟ್ಟಲು, ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ- ವರಾಹ ಸ್ವಾಮಿ 'ಅಭೀಷ್ಟಸಿದ್ಧಿ ಪೂಜೆ'
ಕಳೆದುಹೋದ ಭೂಮಿಯನ್ನು ಮರಳಿ ಪಡೆಯಲು ಸಹಾಯವಾಗುತ್ತದೆ. ಇಂತಹ ಆರಾಧನೆಯು ಆರ್ಥಿಕ ಸಮೃದ್ಧಿಯನ್ನು ಸಾಧಿಸಲು ಮತ್ತು ಭೂಮಿಗೆ ಸಂಬಂಧಿಸಿದ ಕಾನೂನು ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಹ ಪ್ರಯೋಜನಕಾರಿಯಾಗಿದೆ.

'ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ...' ಶುಕ್ಲ ಪಕ್ಷದ ತದಿಗೆಯಂದು ಸ್ವರ್ಣ ಗೌರಿ ವ್ರತ- ಬಾಗಿನ ಕೊಡುವ ಹಿನ್ನೆಲೆ!
ಭಾದ್ರಪದ ಮಾಸದ ಮೂರನೇ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಭೂ ಲೋಕದ ತನ್ನ ತವರು ಮನೆಗೆ ಬರುತ್ತಾಳೆ ಎಂಬ ಪ್ರತೀತಿ ಇದೆ. ಗೌರಿ ಬಂದ ಬಳಿಕ ಆಕೆಯ ಮಗ ಗಜಾನನ ಮರುದಿನವಾದ ಚುತುರ್ಥಿಯ ದಿನದಂದು ಬರುತ್ತಾನೆ .

'ಓಂ ಗಂ ಗಣಪತಯೇ ನಮಃ': ಮೋದಕ ಪ್ರಿಯನಿಗೆ ಅಚ್ಚು ಮೆಚ್ಚು ಅಷ್ಟದ್ರವ್ಯ ಮಹಾ ಗಣಪತಿ ಹೋಮ; ಎಂಟು ವಿಶೇಷ ದ್ರವ್ಯಗಳ ಮಹತ್ವ ಹೀಗಿದೆ...
ಹಿಂದೂ ನಂಬಿಕೆಯ ಪ್ರಕಾರ, ಯಾವುದೇ ಶುಭ ಸಂದರ್ಭದಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. 'ವಿಘ್ನೇಶ್ವರ' ಎಂದು ಕರೆಯಲ್ಪಡುವ ಗಣೇಶನನ್ನು ಅಡೆತಡೆಗಳನ್ನು ತೆಗೆದುಹಾಕುವ ಮತ್ತು ಯಶಸ್ಸನ್ನು ನೀಡುವ ದೇವತೆಯಾಗಿ ಪೂಜಿಸಲಾಗುತ್ತದೆ.

'ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್': ನಾಡಿಗೆಲ್ಲಾ ದೊಡ್ಡ ಹಬ್ಬ ನಾಗರ ಪಂಚಮಿ: ನಾಗದೇವನ ಈ ಸ್ತೋತ್ರ ಪಠಿಸಿದರೆ ಇಷ್ಟಾರ್ಥ ಕಾರ್ಯಸಿದ್ಧಿ!
ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ.

ಜಂಬೂದ್ವೀಪೇ ಭರತವರ್ಷೇ ಭರತಖಂಡೇ ಮೇರೋಃ ದಕ್ಷಿಣೇ ಪಾರ್ಶ್ವೇ...: ವಿಷ್ಣು ಪುರಾಣ-ಭಾಗವತದಲ್ಲಿ ಉಲ್ಲೇಖವಾಗಿರುವ 'ಸಂಕಲ್ಪ ಮಂತ್ರ'ದ ಬಗ್ಗೆ ತಿಳಿಯಿರಿ!
ಇಂದಿಗೂ ಪ್ರತಿಯೊಬ್ಬ ಭಾರತೀಯನು ಮನೆಗಳಲ್ಲಿ ಪೂಜೆ, ಹವನ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಹೇಳುವ ಸಂಕಲ್ಪ ಮಂತ್ರದಲ್ಲಿ ಜಂಬೂದ್ವೀಪದ ಭೌಗೋಳಿಕ ಉಲ್ಲೇಖ ಬರುತ್ತದೆ.

ಸುಬ್ರಹ್ಮಣ್ಯ ಸ್ವಾಮಿ 'ಆಡಿ ಕೃತಿಕಾ' ಮಹೋತ್ಸವ: ಮುರುಗನ ಭಕ್ತರ ಕಾವಡಿ ಸೇವೆಯ ಮಹತ್ವವೇನು?
ಶಿವನ ಮೂರನೇ ಕಣ್ಣಿನಿಂದ ಉದ್ಭವಿಸಿದ ದಿವ್ಯ ಕಿಡಿಗಳು ಶರವಣ ಪೋಯಿಗೆಯನ್ನು ಸೇರಿ ಆರು ಶಿಶುಗಳಾದವು. ಈ ಆರು ಮಕ್ಕಳನ್ನು ಕಾರ್ತಿಕಾ ನಕ್ಷತ್ರದ ಆಕಾಶದ ಅಪ್ಸರೆಯರು (ಕೃತಿಕಾ ಸ್ತ್ರೀಯರು) ಸಾಕಿ ಬೆಳೆಸಿದರು.

ಜ್ಯೋತಿರ್ಲಿಂಗ ಎಂದರೇನು? ದ್ವಾದಶ ಲಿಂಗಗಳ ಮಹಿಮೆ ಏನು; ಪಾಪ ಪ್ರಾಯಶ್ಚಿತ್ತಕ್ಕೆ ಯಾವ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕು?
ಜ್ಯೋತಿರ್ಲಿಂಗದ ಪ್ರಸಿದ್ಧ ದಂತಕಥೆಯನ್ನು ವಿಷ್ಣು ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಒಮ್ಮೆ, ವಿಷ್ಣು ಮತ್ತು ಬ್ರಹ್ಮ ದೇವರು ತಮ್ಮಲ್ಲಿ ಯಾರು ಸರ್ವೋಚ್ಚರು ಎಂಬುದರ ಕುರಿತು ವಾದಿಸುತ್ತಿದ್ದರು. ನಂತರ ಶಿವನು ಅನಂತ ದೈವಿಕ ಬೆಳಕಿನ ಸ್ತಂಭದ ರೂಪದಲ್ಲಿ ಕಾಣಿಸಿಕೊಂಡನು.

ಬುದ್ದ- ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ: ಬೌದ್ಧ ಪೌರ್ಣಮಿ ಮಹತ್ವ, ಆಚರಣೆ, ಸಂದೇಶ
ಬಿಹಾರದ ಬೋಧಗಯಾದಲ್ಲಿ, ಭಕ್ತರು ಜ್ಞಾನೋದಯವನ್ನು ಸಂಕೇತಿಸುವ ಪವಿತ್ರ ಆರ್ಯ ವೃಕ್ಷವಾದ ಬೋಧಿ ವೃಕ್ಷವನ್ನು ಪೂಜಿಸುತ್ತಾರೆ. ಮನೆಗಳು ಮತ್ತು ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಿ ಬುದ್ಧನ ಬೋಧನೆಗಳ ಜಪ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ.

'ನಮಃ ಶಿವಾಯ': ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಅರ್ಥವಿರುವ 'ಶಿವ ಪಂಚಾಕ್ಷರಿ' ಮಂತ್ರದ ಮಹಿಮೆ ಗೊತ್ತೆ?
ನಮಃ ಶಿವಾಯ ಐದು ಅಕ್ಷರಗಳನ್ನು ಹೊಂದಿರುವುದರಿಂದ ಇದನ್ನು ಪಂಚಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ. ಈ ಮಂತ್ರವನ್ನು ಯಜುರ್ವೇದದ ಶ್ರೀ ರುದ್ರ ಚಕ್ರ ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ.

