ದೇಶಒಂದೆಡೆ ಹೈಕಮಾಂಡ್ ವಿರೋಧ: ರಾಜಸ್ತಾನದಲ್ಲಿ ಸಿಎಎ ಜಾರಿಗೆ ತರಬೇಕು - ಕಾಂಗ್ರೆಸ್ ಸ್ಪೀಕರ್
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಇದೇ ಅಲ್ಲದೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ರಾಜ್ಯದಲ್ಲಿ ಸಿಎಎ ಅನ್ವಯವಾಗುವುದಿಲ್ಲ ಎಂದು ಹೇಳಿದ್ದು ಇದಕ್ಕೆ ವಿರುದ್ಧವಾಗಿ ಸ್ಪೀಕರ್ ಡಾ. ಸಿಪಿ ಜೋಶಿ...