ರಾಜ್ಯಬೆಂಗಳೂರು: ವಂಚನೆ ಕೇಸ್: 137.60 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇಡಿ ವಶಕ್ಕೆ
ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಡ್ರಿಮ್ಜ್ ಇನ್ಫ್ರಾ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿಶಾ ಚೌಧರಿ ಮತ್ತು ಟಿಜಿಎಸ್ ಕನ್ಸ್ ಟ್ರಕ್ಷನ್ ಪ್ರೈ. ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮನದೀಪ್ ಕೌರ್ ಮತ್ತಿತರಿಗೆ ಸಂಬಂಧಿಸಿದ 16 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿದೆ.