ವಿಶೇಷಸಾವನ್ನೇ ಗೆದ್ದ ಭೂಮಿಯ ಏಕೈಕ ಜೀವಿ! ವಯಸ್ಸಾದಂತೆ ಮತ್ತೆ ಮಗುವಾಗುವ ಈ ಅಮರ ಜೀವಿಯ ರಹಸ್ಯವೇನು?
ಹುಟ್ಟು-ಸಾವು ಎರಡು ಆ ದೇವರಿಗೆ ಬಿಟ್ಟಿದ್ದು. ಆದರೆ, ಈ ಭೂಮಿಯ ಮೇಲೆ ಇರುವ 87 ಲಕ್ಷ ವಿವಿಧ ಪ್ರಭೇದಗಳ ಪೈಕಿ ಕೇವಲ ಒಂದೇ ಒಂದು ಜೀವಿಗೆ ಮಾತ್ರವೇ ತನ್ನನ್ನು ತಾನೇ ಕೊಲ್ಲದಿದ್ದರೆ ಎಂದಿಗೂ ಸಾಯದ ಪವರ್ ಇರೋದು! ಆ ಜೀವಿಯ ಹೆಸರೇ ವಿಚಿತ್ರವಾಗಿದೆ. ಹಾಗಾದ್ರೆ, ಆ ವಿಚಿತ್ರ ಜೀವಿ ಯಾವುದು ಗೊತ್ತಾ?