ದೇಶ"ಇರಾನ್ ಭಾಷೆ ಗಮನಿಸಿದರೆ ಶಾಂತಿ ಸ್ಥಾಪನೆ ಸದ್ಯಕ್ಕೆ ಕಷ್ಟ, ನಮ್ಮ ದೇಶದ ಪರಿಸ್ಥಿತಿಯೂ ಹದಗೆಡುವ ಸಾಧ್ಯತೆ": ಶಶಿ ತರೂರ್; Video
ಇರಾನ್ ಮಾತನಾಡುತ್ತಿರುವ ಭಾಷೆಯನ್ನು ನೋಡಿದರೆ ಸಂಘರ್ಷಕ್ಕೆ ತಕ್ಷಣದ ಪರಿಹಾರ ಕಾಣುತ್ತಿಲ್ಲ. ಸಂಘರ್ಷವು ಪ್ರಮುಖ ಇಂಧನ ಪೂರೈಕೆಯನ್ನು ನಿರಂತರವಾಗಿ ಅಡ್ಡಿಪಡಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.