ವಿದೇಶವಲಸೆ ನೀತಿಗೆ ವಿರೋಧ: ಲಾಸ್ ಏಂಜಲೀಸ್'ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಹೆಚ್ಚುವರಿ 2,000 ನ್ಯಾಷನಲ್ ಗಾರ್ಡ್ ನಿಯೋಜಿಸಿದ ಡೊನಾಲ್ಡ್ ಟ್ರಂಪ್; Video
ವಲಸೆ ಅಧಿಕಾರಿಗಳ ಶೋಧಕಾರ್ಯ ವಿರೋಧಿಸಿ ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಪ್ರತಿಭಟನಾಕಾರರು ವಲಸಿಗರನ್ನು ಹಿಡಿದಿಟ್ಟಿರುವ ಫೆಡರಲ್ ಬಂಧನ ಕೇಂದ್ರದ ಹೊರಗೆ ಜಮಾಯಿಸಿದ್ದಾರೆ.