ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮುಖಂಡ ಶಾಹಿ ಇಮಾಮ್ ಬುಖಾರಿ ಅವರ ಬೆಂಬಲ ಆಮ್ ಆದ್ಮಿ ಪಕ್ಷಕ್ಕೆ ಬೇಕಿಲ್ಲ ಎಂದು ಆಪ್ ಮುಖಂಡ ಆಶುತೋಷ್ ಹೇಳಿದ್ದಾರೆ.