ರಾಜಕೀಯನಾನು ತೆರಿಗೆ ವಂಚಕ ಅಲ್ಲ, ವ್ಯವಹಾರದಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇನೆ: ಎಂಟಿಬಿ ನಾಗರಾಜ್
ರಾಜಕಾರಣದ ಜತೆಗೆ ತಾವು ಉದ್ಯಮಿಯಾಗಿದ್ದು, ತಿಂಗಳಿಗೆ ಕೋಟ್ಯಾಂತರ ರೂಪಾಯಿ ವರಮಾನ ಬರುತ್ತಿರುವ ಕಾರಣ ಆದಾಯ ಹೆಚ್ಚಾಗಿದೆ. ತಮ್ಮ ವ್ಯವಹಾರದಲ್ಲಿ ಏನಾದರೂ ಸಣ್ಣ-ಪುಟ್ಟ ತಪ್ಪುಗಳಿದ್ದರೆ ಅದನ್ನು...