ವಿದೇಶಇಮ್ರಾನ್ ಖಾನ್ ಮೂರು ಉಡುಗೊರೆ ವಾಚ್ಗಳನ್ನು ಅಕ್ರಮವಾಗಿ ಮಾರಾಟ ಮಾಡಿ 36 ಮಿಲಿಯನ್ ಗಳಿಸಿದ್ದಾರೆ: ವರದಿ
ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್ಗಳನ್ನು ಸ್ಥಳೀಯ ವಾಚ್ ಡೀಲರ್ಗೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ 36 ಮಿಲಿಯನ್ ರೂಪಾಯಿ ಗಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.