ರಾಜ್ಯದಲ್ಲಿ ಹೆಚ್ಚುತ್ತಿರುವ ಮರಳು ಸಮಸ್ಯೆ ಪರಿಹರಿಸಲು ಸರ್ಕಾರವೇ ಮರಳು ಮಾರಾಟ ಮಾಡಲು ಡಿಪೋಗಳನ್ನು ಸ್ಥಾಪಿಸಬೇಕು ಎಂದು ಅಕ್ರಮ ಮರಳುಗಾರಿಕೆ ಕುರಿತ ವಿಧಾನಸಭೆ ಅಧ್ಯಯನ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ...