ರಾಜಕೀಯಜನಾರ್ಧನ ರೆಡ್ಡಿ ಅಕ್ರಮ ಆಸ್ತಿ ಹೊಂದಿದ್ದು, ಶೀಘ್ರದಲ್ಲೇ ಅಮಿತ್ ಶಾಗೆ ಪತ್ರ ಬರೆಯುವೆ: ಅನಿಲ್ ಲಾಡ್
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿರುವ ಆಸ್ತಿಗಳ ವಿವರವನ್ನು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸುತ್ತೇನೆಂದು ಎಂದು ಬಳ್ಳಾರಿ ನಗರ ಮಾಜಿ ಶಾಸಕ ಅನಿಲ್ ಲಾಡ್ ಅವರು ಆರೋಪಿಸಿದ್ದಾರೆ.