ರಾಜ್ಯ'ಯೋಗಿ' ಎಫೆಕ್ಟ್: ನಗರದ ಅಕ್ರಮ ಮಾಂಸದಂಗಡಿಗಳ ಮೇಲೆ ಬಿಬಿಎಂಪಿ ದಾಳಿ?
ಅಕ್ರಮ ಕಸಾಯಿಖಾನೆಗಳು ಹಾಗೂ ಮಾಂಸದ ಅಂಗಡಿಗಳ ಮೇಲೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಠಿಣ ಕ್ರಮಕೈಗೊಂಡಿರುವ ಪರಿಣಾಮ ರಾಜ್ಯದ ಮೇಲೂ ಬಿದ್ದಿದ್ದು, ಉದ್ಯಾನ ನಗರಿ ಬೆಂಗಳೂರಿನಲ್ಲೂ ಅಕ್ರಮ ಮಾಂಸದಂಗಡಿಗಳ...