Illegal layouts

ಕನಕಪುರದಲ್ಲಿ 63 ಅಕ್ರಮ ಬಡಾವಣೆ, 28 ಪಿಜಿ ಪತ್ತೆ; ಡಿಸಿಎಂ ಸೇರಿ ಅಧಿಕಾರಿಗಳಿಂದ ವಿವರ ಕೇಳಿದ ಉಪ ಲೋಕಾಯುಕ್ತ; ಸ್ವಪ್ರೇರಿತ ಕೇಸು ದಾಖಲು
ರಾಜ್ಯ

ಕನಕಪುರದಲ್ಲಿ 63 ಅಕ್ರಮ ಬಡಾವಣೆ, 28 ಪಿಜಿ ಪತ್ತೆ; ಡಿಸಿಎಂ ಸೇರಿ ಅಧಿಕಾರಿಗಳಿಂದ ವಿವರ ಕೇಳಿದ ಉಪ ಲೋಕಾಯುಕ್ತ; ಸ್ವಪ್ರೇರಿತ ಕೇಸು ದಾಖಲು

ಜನವರಿ 28 ರೊಳಗೆ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಆರ್. ಹರ್ಷ, ಕೆಪಿಎ ಸದಸ್ಯ ಕಾರ್ಯದರ್ಶಿ ಬಿ.ಆರ್. ಹರ್ಷ ಮತ್ತು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಈ ಬಗ್ಗೆ ವಿವರಣೆಗಳನ್ನು ಕೋರಿದ್ದಾರೆ.

ನಗರದಲ್ಲಿ ಅಂತರ್ಜಲ ಮಟ್ಟ ಕುಸಿತಕ್ಕೆ ಅಕ್ರಮ ಬಡಾವಣೆ, ಬೋರ್‌ವೆಲ್‌ಗಳೂ ಕಾರಣ!
ರಾಜ್ಯ

ನಗರದಲ್ಲಿ ಅಂತರ್ಜಲ ಮಟ್ಟ ಕುಸಿತಕ್ಕೆ ಅಕ್ರಮ ಬಡಾವಣೆ, ಬೋರ್‌ವೆಲ್‌ಗಳೂ ಕಾರಣ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಅಂತರ್ಜಲ ಮಟ್ಟ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಹಲವು ಬೋರ್ ವೆಲ್ ಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತಕ್ಕೆ ನಗರದಲ್ಲಿ ತಲೆಎತ್ತಿರುವ ಹಲವು ಅಕ್ರಮ ಬಡಾವಣೆಗಳು ಹಾಗೂ ಬೋರೆ ವೆಲ್ ಗಳೂ ಕಾರಣವಾಗಿವೆ.