Illegal Layout

279 ಅನಧಿಕೃತ ಲೇಔಟ್ ಗಳ ಪಟ್ಟಿ ಪ್ರಕಟಿಸಿದ BDA: ಇದರಲ್ಲಿ ನಿಮ್ಮ Layout ಇದೆಯೇ ಚೆಕ್ ಮಾಡಿ...
ಯಾವುದೇ ಲೇಔಟ್ನಲ್ಲಿ ನಿವೇಶನ ಅಥವಾ ಮನೆಗಳನ್ನು ಖರೀದಿಸಲು ಹೆಚ್ಚು ಹಣವನ್ನು ಹೂಡಿಕೆ ಮಾಡುವ ಸಾರ್ವಜನಿಕರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು.

ಅಕ್ರಮ ಬಡಾವಣೆ ವಿರುದ್ಧ ಬಿಡಿಎ ನೀಡಿದ್ದ ನೋಟಿಸ್ ಕಣ್ಮರೆ!
ಅನಧಿಕೃತ ಲೇಔಟ್ನಲ್ಲಿ ನಿವೇಶನಗಳನ್ನು ಖರೀದಿಸಿ ಆಮಿಷಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಬಿಡಿಎ ಹಾಕಿದ್ದ ನೋಟಿಸ್ ನ್ನು ಅಪರಿಚಿತ ಕಿಡಿಗೇಡಿಗಳು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ಬಿಲ್ಡರ್ಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

