ರಾಜ್ಯಕೊಡಗಿನಲ್ಲಿ ‘ಅಕ್ರಮ’ ಭೂ ಪರಿವರ್ತನೆ ಮುಂದುವರಿದರೆ, ಕಾವೇರಿ ಬತ್ತಿಹೋಗಲಿದೆ!
ಜಿಲ್ಲೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಡೆಯುತ್ತಿರುವ ಅಕ್ರಮ ಭೂ ಪರಿವರ್ತನೆಯ ವಿರುದ್ಧ ನಿವಾಸಿಗಳು ಒಗ್ಗೂಡಿ ಹೋರಾಡಬೇಕು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಹಾಗೂ ಕೊಡಗು...