ವಿದೇಶಅಮೆರಿಕ: ಡ್ರಗ್ಸ್ನ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಟ್ರಕ್ ಓಡಿಸಿದ ಜಶನ್ಪ್ರೀತ್ ಸಿಂಗ್; ಮೂವರು ಸಾವು! Video
ಈತನನ್ನು ಜಶನ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಯಾನ್ ಬರ್ನಾರ್ಡಿನೋ ಕೌಂಟಿಯ ಫ್ರೀವೇಯಲ್ಲಿ ಟ್ರಾಫಿಕ್ ನಿಧಾನಗತಿಯಲ್ಲಿದ್ದರೂ ಮಾದಕ ದ್ರವ್ಯದ ನಶೆಯಲ್ಲಿ ಕಾರಿಗೆ ಗುದ್ದಿದ್ದಾರೆ