ರಾಜ್ಯಕೊಡಗಿನಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವ ಬಗ್ಗೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ
ಮೇ 11ರಂದು ಕೊಡಗಿನ ತಲಕಾವೇರಿ ಅಭಯಾರಣ್ಯದ ಬಳಿ ಇರುವ ಮುಂಡ್ರೊಟ್ ಅರಣ್ಯ ವ್ಯಾಪ್ತಿಯ ಪಡಿನಾಲ್ಕುನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಟಿಎನ್ಐಇ ವರದಿ ಎತ್ತಿ ತೋರಿಸಿತ್ತು.