Illegal encroachment

ಕೋಗಿಲು ನಿರಾಶ್ರಿತರಿಗೆ ವಸತಿ ಭಾಗ್ಯ: ಅತಿಕ್ರಮಣಕಾರರಿಗೆ ಉಡುಗೊರೆ ಕೊಟ್ಟಂತೆ; ಎಸ್.ಟಿ ಸೋಮಶೇಖರ್
ರಾಜ್ಯ

ಕೋಗಿಲು ನಿರಾಶ್ರಿತರಿಗೆ ವಸತಿ ಭಾಗ್ಯ: ಅತಿಕ್ರಮಣಕಾರರಿಗೆ ಉಡುಗೊರೆ ಕೊಟ್ಟಂತೆ; ಎಸ್.ಟಿ ಸೋಮಶೇಖರ್

ರಾಜ್ಯಾದ್ಯಂತ ನಿಜವಾದ ಬಡವರು ವರ್ಷಗಳಿಂದ ವಸತಿಗಾಗಿ ಕಾಯುತ್ತಿದ್ದು, ಇದರ ನಡುವೆ ಅಕ್ರಮ ಅತಿಕ್ರಮಣಕಾರರಿಗೆ ಮನೆಗಳನ್ನು ಹಂಚಿಕೆ ಮಾಡಿದರೆ, ಅಕ್ರಮ ಎಸಗಿದವರಿಗೆ ಉಡುಗೊರೆ ನೀಡದಂತಾಗಲಿದೆ.

ಬೆಂಗಳೂರಿಗರೇ ಎಚ್ಚರ.. ರಾಜಕಾಲುವೆ ಅಕ್ರಮ ಒತ್ತುವರಿ ತೆರವಿಗೆ ಮುಹೂರ್ತ ಫಿಕ್ಸ್; ಮತ್ತೆ ಬುಲ್ಡೋಜರ್ ಘರ್ಜನೆ!
ರಾಜ್ಯ

ಬೆಂಗಳೂರಿಗರೇ ಎಚ್ಚರ.. ರಾಜಕಾಲುವೆ ಅಕ್ರಮ ಒತ್ತುವರಿ ತೆರವಿಗೆ ಮುಹೂರ್ತ ಫಿಕ್ಸ್; ಮತ್ತೆ ಬುಲ್ಡೋಜರ್ ಘರ್ಜನೆ!

ಬೃಹತ್‌ ಬೆಂಗಳೂರು ಪಾಲಿಕೆ ವ್ಯಾಪ್ತಿಯ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿದ ಕಟ್ಟಡ ಮಾಲೀಕರಿಗೆ (Rajakaluve Encroachment) ಅಧಿಕಾರಿಗಳು ಶೀಘ್ರವೇ ಶಾಕ್ ಕೊಡಲಿದ್ದಾರೆ.

ಪ್ರತಿಪಕ್ಷಗಳಿಗೆ ಸೂಟ್‍ಕೇಸ್: ದೊರೆಸ್ವಾಮಿ
ಜಿಲ್ಲಾ ಸುದ್ದಿ

ಪ್ರತಿಪಕ್ಷಗಳಿಗೆ ಸೂಟ್‍ಕೇಸ್: ದೊರೆಸ್ವಾಮಿ

ಭೂ ಒತ್ತುವರಿ ತೆರವು ಇಷ್ಟೆಲ್ಲ ಅವಾಂತರ ಸೃಷ್ಟಿಸುತ್ತಿದ್ದರೂ ಪ್ರತಿಪಕ್ಷಗಳು ಏಕೆ ಮಾತನಾಡುತ್ತಿಲ್ಲ? ಭೂಗಳ್ಳರಿಂದ ಪ್ರತಿಪಕ್ಷಗಳಿಗೆ ಸೂಟ್‍ಕೇಸ್ ಹೋಗಿದೆ. ಅದಕ್ಕೆ ಯಾರೂ ಮಾತನಾಡುತ್ತಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ...

ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಎ.ಟಿ.ರಾಮಸ್ವಾಮಿ
ಜಿಲ್ಲಾ ಸುದ್ದಿ

ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಎ.ಟಿ.ರಾಮಸ್ವಾಮಿ

ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಮೂಲ ಭೂಗಳ್ಳರನ್ನು ಪತ್ತೆ ಮಾಡಿ, ಭೂಗಳ್ಳರಿಗೆ ಸಹಕರಿಸಿದ ಅಧಿಕಾರಿ ಹಾಗೂ ನೌಕರರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ...