ದೇಶ2025 ರಲ್ಲಿ ಅಮೆರಿಕದಿಂದ 2,790 ಭಾರತೀಯರು ಗಡಿಪಾರು; ಅಕ್ರಮ ಪ್ರವೇಶ 4 ವರ್ಷಗಳಲ್ಲೇ ಕನಿಷ್ಠ: ಕೇಂದ್ರ
ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಅಂಕಿ-ಅಂಶಗಳನ್ನು ಹಂಚಿಕೊಂಡ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವ್ಯಕ್ತಿಗಳು "ಮಾನದಂಡಗಳನ್ನು ಪೂರೈಸದೇ ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು" ಎಂದು ಹೇಳಿದ್ದಾರೆ.