ರಾಜ್ಯಮಂಗಳೂರು: ದಾಖಲೆಗಳಿಲ್ಲದ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ; ಇಬ್ಬರು ಬಾಂಗ್ಲಾ ವಲಸಿಗರು ಪರಾರಿ!
ನಗರದಲ್ಲಿ ವಶಕ್ಕೆ ಪಡೆದ 19 ಅಕ್ರಮ ಬಾಂಗ್ಲಾದೇಶಿ ವಲಸಿಗರ ತನಿಖೆಯ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಇವರ ಆಗಮನ ಮತ್ತು ಉದ್ಯೋಗಕ್ಕೆ ಸಹಕರಿಸಿದ್ದ ಕೋಲ್ಕತ್ತಾದ ಮಧ್ಯವರ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.