ಬಾಲಿವುಡ್ನಿಮ್ಮ ಕನ್ಯತ್ವ ಯಾವಾಗ ಕಳೆದುಕೊಂಡಿರೀ ಎಂದ ಅಭಿಮಾನಿಗೆ ಜಂಘಾಬಲವೇ ಕುಸಿವಂತೆ ಮಾಡಿದ ಇಲಿಯಾನಾ
ಸಾಮಾಜಿಕ ಜಾಲತಾಣದಲ್ಲಿ ನಟಿಯರ ತೇಜೋವಧೆ ಜಾಸ್ತಿಯಾಗುತ್ತಿದ್ದು ವ್ಯಕ್ತಿಯೋರ್ವ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಅವರನ್ನು ಕನ್ಯತ್ವ ಯಾವಾಗ ಕಳೆದುಕೊಂಡಿರಿ ಎಂದು ಕೇಳಿದ್ದು ಇದಕ್ಕೆ ಗರಂ ಆಗಿರುವ ಇಲಿಯಾನಾ ಈ ಪ್ರಶ್ನೆಯನ್ನು ನಿಮ್ಮ ತಾಯಿನ್ನು ಕೇಳುತ್ತೀರಾ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.