ದೇಶಶತಮಾನದಂತ್ಯಕ್ಕೆ ಭಾರತದ ಸರಾಸರಿ ತಾಪಮಾನ 4.4 ಡಿಗ್ರಿ ಹೆಚ್ಚಳ ಸಾಧ್ಯತೆ
21ನೇ ಶತಮಾನದ ಅಂತ್ಯಕ್ಕೆ ಭಾರತದಲ್ಲಿ ಸರಾಸರಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಉಷ್ಣ ಮಾರುತಗಳ (ಹೀಟ್ವೇವ್) ಪ್ರಮಾಣವೂ 3ರಿಂದ 4 ಪಟ್ಟು ಹೆಚ್ಚಲಿದೆ ಎಂದು ಹವಾಮಾನ ಬದಲಾವಣೆ ಕುರಿತ ಕೇಂದ್ರ ಸರ್ಕಾರದ ವರದಿ ಹೇಳಿದೆ.