IITian

1 ಕೋಟಿ ರೂ ವೇತನ; 3 ಮನೆಗಳ ಯಜಮಾನ; ಆದರೂ ಸಾಲ ಪಡೆದು ಟ್ಯಾಕ್ಸ್ ಪಾವತಿಸಿದ IITian; ವಿಚಿತ್ರ ಕಥೆ ಬಿಚ್ಚಿಟ್ಟ CA
"ಅವರು ರೂ. 15 ಸಾವಿರ ತೆರಿಗೆ ಪಾವತಿಸಲು ನನ್ನ ಬಳಿ ಹಣವಿಲ್ಲ ಎಂದು ಹೇಳಿದರು ಮತ್ತು ಸಂಬಳ ಬಂದನಂತರ ತೆರಿಗೆ ಪಾವತಿಸಬಹುದು, ಅದಕ್ಕಾಗಿ ಆಗಸ್ಟ್ ವರೆಗೆ ಕಾಯಬೇಕೆಂದು ನನ್ನನ್ನು ಕೇಳಿದರು."

ರೈತರಿಗೆ ವರದಾನ: ಪ್ರಾಣಿಗಳಿಂದ ಬೆಳೆ ರಕ್ಷಿಸುವುದಕ್ಕೆ 'ಸೈರನ್' ಉಪಕರಣ ಅಭಿವೃದ್ಧಿಪಡಿಸಿದ ಐಐಟಿಯನ್!
ಅಗತ್ಯತೆ ಎಲ್ಲಾ ಆವಿಷ್ಕಾರಗಳ ತಾಯಿ ಎನ್ನುತ್ತಾರೆ. ಈಗ ಬಿಹಾರದಲ್ಲಿ ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಅದೆಷ್ಟೋ ಮಂದಿ ರೈತರಿಗೆ ಐಐಟಿ ವ್ಯಾಸಂಗ ಮಾಡಿದ ವ್ಯಕ್ತಿಯೋರ್ವರು ನೆಮ್ಮದಿ ಮೂಡಿಸುವಂತಹ ಉಪಕರಣವನ್ನು ಆವಿಷ್ಕರಿಸಿದ್ದಾರೆ.

