ದೇಶಗೋಮೂತ್ರ ತಜ್ಞರಿಗೆ ಶಿಕ್ಷಣದ ಬಗ್ಗೆ ಏನು ಗೊತ್ತು: ಪದ್ಮಶ್ರೀ ಪುರಸ್ಕೃತ-ಮದ್ರಾಸ್ IIT ನಿರ್ದೇಶಕ ಡಾ. ಕಾಮಕೋಟಿಗೆ ತಿವಿದ ಪ್ರಿಯಾಂಕಾ! Video
ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯರೊಬ್ಬರನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು "ಗೋಮೂತ್ರ ತಜ್ಞ" ಎಂದು ಬಣ್ಣಿಸಿದ್ದೇ ಇದಕ್ಕೆ ಕಾರಣವಾಯಿತು.