ರಾಜ್ಯಕೋವಿಡ್ ಸಾಂಕ್ರಾಮಿಕಕ್ಕೆ ಕರ್ನಾಟಕ ತತ್ತರ: ಐಐಟಿ ಕಾನ್ಪುರ್ ಮಾದರಿ ಸೂತ್ರ ಪಾಲನೆಗೆ ರಾಷ್ಟ್ರೀಯ ತಜ್ಞರಿಂದ ಸಲಹೆ!
ಕೋವಿಡ್ ಸಾಂಕ್ರಾಮಿಕದ 2ನೇ ಅಲೆಯಲ್ಲಿ ಸೋಂಕು ಹೆಚ್ಚಳದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕಕ್ಕೆ ಐಐಟಿ ಕಾನ್ಪುರ್ ಮಾದರಿ ಸೂತ್ರ ಪಾಲನೆಗೆ ರಾಷ್ಟ್ರೀಯ ತಜ್ಞರು ಸಲಹೆ ನೀಡಿದ್ದಾರೆ.