ದೇಶಐಐಟಿ ಜೋಧಪುರದಲ್ಲಿ ಮತ್ತೆ 29 ಮಂದಿಗೆ ಪಾಸಿಟಿವ್, ಕ್ಯಾಂಪಸ್ನ ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆ
ಐಐಟಿ ಜೋಧ್ಪುರದ 25 ವಿದ್ಯಾರ್ಥಿಗಳು ಸೇರಿದಂತೆ ಮತ್ತೆ 29 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕ್ಯಾಂಪಸ್ನಲ್ಲಿ ಸೋಂಕಿತರ ಸಂಖ್ಯೆ 225 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.