IIT graduate

ಹಣಕ್ಕಿಂತ ಕುಟುಂಬ, ನೆಮ್ಮದಿ ಮುಖ್ಯ, ಬೆಂಗಳೂರೇ ಬೆಸ್ಟ್ ಎಂದು 32 ಲಕ್ಷ ರೂ.ಪ್ಯಾಕೇಜ್ ಆಫರ್ ತಿರಸ್ಕರಿಸಿದ IIT ಪದವೀಧರೆ-Viral Video
ರಾಜ್ಯ

ಹಣಕ್ಕಿಂತ ಕುಟುಂಬ, ನೆಮ್ಮದಿ ಮುಖ್ಯ, ಬೆಂಗಳೂರೇ ಬೆಸ್ಟ್ ಎಂದು 32 ಲಕ್ಷ ರೂ.ಪ್ಯಾಕೇಜ್ ಆಫರ್ ತಿರಸ್ಕರಿಸಿದ IIT ಪದವೀಧರೆ-Viral Video

ಕಡಿಮೆ ಸಂಬಳವಿದ್ದರೂ ಗುರ್ಗಾಂವ್‌ಗಿಂತ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ವಿವರಿಸಿದರು. ಬೆಂಗಳೂರು ನನಗೆ ಸುರಕ್ಷಿತ ಭಾವನೆ ನೀಡುತ್ತದೆ. ಇದು ನನ್ನ ಮನೆಯಂತೆಯೇ ಅನಿಸುತ್ತದೆ. ಎಷ್ಟೇ ಹಣ ಕೊಟ್ಟರೂ ಆ ಭಾವನೆಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಡೇಟಿಂಗ್ ಆ್ಯಪ್ ಮೂಲಕ ಸ್ನೇಹ: ಬೆಂಗಳೂರಿನಲ್ಲಿ ಐಐಟಿ ಪದವೀಧರನಿಂದ ಲಕ್ಷಾಂತರ ರು. ದರೋಡೆ
ರಾಜ್ಯ

ಡೇಟಿಂಗ್ ಆ್ಯಪ್ ಮೂಲಕ ಸ್ನೇಹ: ಬೆಂಗಳೂರಿನಲ್ಲಿ ಐಐಟಿ ಪದವೀಧರನಿಂದ ಲಕ್ಷಾಂತರ ರು. ದರೋಡೆ

ಡೇಟಿಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರೀತಿ ಹುಡುಕಲು ಹೋದ ಯುವಕನೊಬ್ಬ 1.35 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲಸ ಹುಡುಕುತ್ತಿರುವ ಐಐಟಿ ಪದವೀಧರ ಫ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟ!
ದೇಶ

ಕೆಲಸ ಹುಡುಕುತ್ತಿರುವ ಐಐಟಿ ಪದವೀಧರ ಫ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟ!

ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ವಸ್ತುಗಳು ಮಾತ್ರವಲ್ಲದೆ ವ್ಯಕ್ತಿಗಳೂ ಮಾರಾಟಕ್ಕಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.