IIT-Delhi

ಕೇವಲ 399 ರೂ. ಗೆ ಕೋವಿಡ್-19 ಟೆಸ್ಟ್; ದೆಹಲಿಯ IITಯಿಂದ ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ ಟೆಸ್ಟ್ ಕಿಟ್ ಆವಿಷ್ಕಾರ
ದೇಶ

ಕೇವಲ 399 ರೂ. ಗೆ ಕೋವಿಡ್-19 ಟೆಸ್ಟ್; ದೆಹಲಿಯ IITಯಿಂದ ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ ಟೆಸ್ಟ್ ಕಿಟ್ ಆವಿಷ್ಕಾರ

ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸಂಬಂಧಿತ ಸಂಶೋಧನೆ ಮುಂದುವರೆದಿರುವಂತೆಯೇ ಇತ್ತ ದೆಹಲಿ ಐಐಟಿ ವಿದ್ಯಾರ್ಥಿಗಳು ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ COVID-19 ಟೆಸ್ಟ್ ಕಿಟ್ ಆವಿಷ್ಕರಿಸಿದ್ದಾರೆ.

ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ
ದೇಶ

ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ

ಎನ್-95 ಮಾಸ್ಕ್ ಗಳನ್ನು ಮರುಬಳಕೆ ಮಾಡಲು ಸಾಧ್ಯವಾಗುವ, ಸೋಂಕು ನಿವಾರಕ ಉಪಕರಣವನ್ನು ಐಐಟಿ-ದೆಹಲಿ ತಯಾರಿಸಿದೆ. 

ದೆಹಲಿ ಐಐಟಿ ವಿಭಾಗದಿಂದ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ರೆಡಿ!
ದೇಶ

ದೆಹಲಿ ಐಐಟಿ ವಿಭಾಗದಿಂದ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ರೆಡಿ!

ಮಾರಕ ಕೊರೋನಾ ವೈರಸ್ ದೇಶಾದ್ಯಂತ ತನ್ನ ಅಬ್ಬರ ಮುಂದುವರೆಸಿರುವಂತೆಯೇ ಇತ್ತ ಭಾರತ ಕೋವಿಡ್-19 ಪರೀಕ್ಷಾ ಟೆಸ್ಟ್ ಕಿಟ್ ಗಳಿಗಾಗಿ ಚೀನಾವನ್ನು ಆಶ್ರಯಿಸುವಂತಾಗಿತ್ತು. ಆದರೆ ಇದೀಗ ದೆಹಲಿ ಐಐಟಿ ವಿಭಾಗದ ಸದಸ್ಯರು ಕಡಿಮೆ ವೆಚ್ಚದ ಕೋವಿಡ್-19  ಪರೀಕ್ಷಾ ಕಿಟ್ ತಯಾರಿಸಿ ಚೀನಾಗೆ ಸಡ್ಡು ಹೊಡೆದಿದ್ದಾರೆ.

ಬೆಂಗಳೂರು ಐಐಎಸ್ಸಿ, ಮಣಿಪಾಲ ಅಕಾಡೆಮಿ ಸೇರಿ 6 ಸಂಸ್ಥೆಗಳಿಗೆ ಉತ್ಕೃಷ್ಟ ಸ್ಥಾನಮಾನ
ದೇಶ

ಬೆಂಗಳೂರು ಐಐಎಸ್ಸಿ, ಮಣಿಪಾಲ ಅಕಾಡೆಮಿ ಸೇರಿ 6 ಸಂಸ್ಥೆಗಳಿಗೆ ಉತ್ಕೃಷ್ಟ ಸ್ಥಾನಮಾನ

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ...

ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌: ಐಐಟಿ ಬಾಂಬೆ ಭಾರತದ ಶ್ರೇಷ್ಠ ವಿಶ್ವವಿದ್ಯಾನಿಲಯ
ದೇಶ

ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌: ಐಐಟಿ ಬಾಂಬೆ ಭಾರತದ ಶ್ರೇಷ್ಠ ವಿಶ್ವವಿದ್ಯಾನಿಲಯ

ಐಐಟಿ ಬಾಂಬೆ ದೇಶದ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ.

ಗೋ ಮೂತ್ರ ಕುರಿತು ಅಧ್ಯಯನಕ್ಕೆ ದೆಹಲಿಯ ಐಐಟಿಗೆ 50 ಪ್ರಸ್ತಾಪಗಳನ್ನು ಬಂದಿವೆ: ವೈಎಸ್ ಚೌಧರಿ
ದೇಶ

ಗೋ ಮೂತ್ರ ಕುರಿತು ಅಧ್ಯಯನಕ್ಕೆ ದೆಹಲಿಯ ಐಐಟಿಗೆ 50 ಪ್ರಸ್ತಾಪಗಳನ್ನು ಬಂದಿವೆ: ವೈಎಸ್ ಚೌಧರಿ

ಗೋ ಮೂತ್ರದ ವಿಶೇಷತೆ ಕುರಿತಂತೆ ಅಧ್ಯಯನ ನಡೆಸಲು ವಿವಿಧ ಅಕಾಡೆಮಿ ಮತ್ತು ಸಂಶೋಧನ ಸಂಸ್ಥೆಗಳಿಂದ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗೆ...

ಸಹಿಷ್ಣುತೆಯಿಂದ ಗೌರವ ಹೆಚ್ಚುತ್ತದೆ: ಆರ್ ಬಿ ಐ ಗೌರ್ನರ್ ರಘು ರಾಮ್ ರಾಜನ್
ದೇಶ

ಸಹಿಷ್ಣುತೆಯಿಂದ ಗೌರವ ಹೆಚ್ಚುತ್ತದೆ: ಆರ್ ಬಿ ಐ ಗೌರ್ನರ್ ರಘು ರಾಮ್ ರಾಜನ್

ಅಸಹಿಷ್ಣುತೆ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಗೌರ್ನರ್ ರಘುರಾಮ್ ರಾಜನ್ ದನಿಗೂಡಿಸಿದ್ದಾರೆ.