ದೇಶಐಐಟಿ-ಬಿಎಚ್ಯು ಸಾಮೂಹಿಕ ಅತ್ಯಾಚಾರ: ಸಂತ್ರಸ್ತೆಯ ಖಾಸಗಿ ಭಾಗಗಳಲ್ಲಿ ಗಾಯ ಪತ್ತೆ!
ಸಂತ್ರಸ್ತೆಯನ್ನು ಪರೀಕ್ಷಿಸಿದ ಡಾ. ಅನಾಮಿಕಾ ಸಿಂಗ್ ಅವರು ಶುಕ್ರವಾರ ನ್ಯಾಯಾಧೀಶ ಕುಲದೀಪ್ ಸಿಂಗ್ ಅವರ ತ್ವರಿತ ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ಸಹಾಯಕ ವಕೀಲ ಮನೋಜ್ ಗುಪ್ತಾ ಹೇಳಿದರು.