IIMB

664 ಉದ್ಯೋಗ ಆಫರ್‌ಗಳೊಂದಿಗೆ ದಾಖಲೆಯ ಪ್ಲೇಸ್ ಮೆಂಟ್: IIMB ಸಾಧನೆ
ರಾಜ್ಯ

664 ಉದ್ಯೋಗ ಆಫರ್‌ಗಳೊಂದಿಗೆ ದಾಖಲೆಯ ಪ್ಲೇಸ್ ಮೆಂಟ್: IIMB ಸಾಧನೆ

2024–26ರ ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ (PGPV) ಮತ್ತು ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ ಬಿಸಿನೆಸ್ ಅನಾಲಿಟಿಕ್ಸ್ (PGPBA) ವಿದ್ಯಾರ್ಥಿಗಳಲ್ಲಿ, 45 ಶೇಕಡಾ ಆಫರ್‌ಗಳು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರಕ್ಕೆ ಹೋಗಿದೆ.

ಜಾತಿ ನಿಂದನೆ ಆರೋಪ: IIMB ನಿರ್ದೇಶಕ ಸೇರಿ  8 ಮಂದಿ ವಿರುದ್ಧ FIR ದಾಖಲಿಸಿದ ಪೊಲೀಸರು
ರಾಜ್ಯ

ಜಾತಿ ನಿಂದನೆ ಆರೋಪ: IIMB ನಿರ್ದೇಶಕ ಸೇರಿ 8 ಮಂದಿ ವಿರುದ್ಧ FIR ದಾಖಲಿಸಿದ ಪೊಲೀಸರು

ಮೇ ತಿಂಗಳಲ್ಲಿ ಅವರು ಮತ್ತೊಮ್ಮೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರಿಗೆ ಪತ್ರ ಬರೆದಿದ್ದಾರೆ.

IIMB ನಿರ್ದೇಶಕ, ಡೀನ್ ಸೇರಿದಂತೆ 6 ಮಂದಿಯಿಂದ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಉಲ್ಲಂಘನೆ!
ರಾಜ್ಯ

IIMB ನಿರ್ದೇಶಕ, ಡೀನ್ ಸೇರಿದಂತೆ 6 ಮಂದಿಯಿಂದ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಉಲ್ಲಂಘನೆ!

ನವೆಂಬರ್ 26 ರಂದು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸಲ್ಲಿಸಿದ ವರದಿಯಿಂದ ಈ ವಿಷಯ ತಿಳಿದು ಬಂದಿದೆ.

ಅಕ್ಟೋಬರ್ 26 ರಂದು ಐಐಎಂ ಬೆಂಗಳೂರು ಸುವರ್ಣ ಮಹೋತ್ಸವಕ್ಕೆ ರಾಷ್ಟ್ರಪತಿ ಮುರ್ಮು ಚಾಲನೆ
ರಾಜ್ಯ

ಅಕ್ಟೋಬರ್ 26 ರಂದು ಐಐಎಂ ಬೆಂಗಳೂರು ಸುವರ್ಣ ಮಹೋತ್ಸವಕ್ಕೆ ರಾಷ್ಟ್ರಪತಿ ಮುರ್ಮು ಚಾಲನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಐಎಂ ಬೆಂಗಳೂರು ಸುವರ್ಣ ಮಹೋತ್ಸವ ಪ್ರತಿಷ್ಠಾನ ಸಪ್ತಾಹವನ್ನು ಅಕ್ಟೋಬರ್ 26 ರಂದು ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಂಸ್ಥೆ ಗುರುವಾರ ತಿಳಿಸಿದೆ.

ಪ್ರತಿಷ್ಠಿತ IIMBಯಲ್ಲಿ ಸೈದ್ಧಾಂತಿಕ ಸಂಘರ್ಷ: ದ್ವೇಷ ಭಾಷಣದ ಕುರಿತು ಪ್ರಾಧ್ಯಾಪಕರ ಪತ್ರ, ಸಾರ್ವಜನಿಕರ ವಿರೋಧ
ರಾಜ್ಯ

ಪ್ರತಿಷ್ಠಿತ IIMBಯಲ್ಲಿ ಸೈದ್ಧಾಂತಿಕ ಸಂಘರ್ಷ: ದ್ವೇಷ ಭಾಷಣದ ಕುರಿತು ಪ್ರಾಧ್ಯಾಪಕರ ಪತ್ರ, ಸಾರ್ವಜನಿಕರ ವಿರೋಧ

ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIMB)ನಲ್ಲಿ ಸೈದ್ಧಾಂತಿಕ ಸಂಘರ್ಷ ಆರಂಭವಾಗಿದ್ದು, ಸಂಸ್ಥೆಯಲ್ಲಿನ ದ್ವೇಷ ಭಾಷಣದ ಕುರಿತು 17 ಪ್ರಾಧ್ಯಾಪಕರು ಪತ್ರ ಬರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. 

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 19, ಐಐಎಂಬಿಯಲ್ಲಿ ಮೊದಲ ಕೊರೋನಾ ಪ್ರಕರಣ ದೃಢ
ರಾಜ್ಯ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 19, ಐಐಎಂಬಿಯಲ್ಲಿ ಮೊದಲ ಕೊರೋನಾ ಪ್ರಕರಣ ದೃಢ

 ಕ್ಯಾಂಪಸ್ ಆವರಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಗುಲಿರುವುದರ ಬಗ್ಗೆ ಕೊನೆಗೂ ಭಾರತೀಯ ವಿಜ್ಞಾನ ಸಂಸ್ಥೆ- ಐಐಎಸ್ ಸಿ ಮೌನ ಮುರಿದಿದೆ.