ದೇಶಐಐಐಟಿ ಭಾಷಣದ ವೇಳೆ 'ಅಶ್ಲೀಲ ವಿಡಿಯೋ' ಪ್ರಸಾರ: ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾಗೆ ಮುಜುಗರ, Video Viral!
ಇತ್ತೀಚೆಗೆ ನಾನು ಐಐಟಿ ರಾಂಚಿಯ ವಿದ್ಯಾರ್ಥಿಗಳೊಂದಿಗೆ (ಆನ್ಲೈನ್) ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ಯಾರೋ ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ತೋರಿಸಲು ಪ್ರಾರಂಭಿಸಿದರು. ಅದನ್ನು ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ.