ಸಿನಿಮಾ ಸುದ್ದಿIFFM 2026 ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ, ದುಲ್ಕರ್ ಸಲ್ಮಾನ್, ರೇಖಾ, ರಾಣಿ ಮುಖರ್ಜಿಗೆ ಪ್ರತಿಷ್ಠಿತ ಗೌರವ
ಮುಖ್ಯವಾಹಿನಿ ಸಿನಿಮಾಗಳಿಂದ ಹಿಡಿದು ಸ್ಟ್ರೀಮಿಂಗ್, ಸ್ವತಂತ್ರ ಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ಈ ಬಾರಿ ಗೌರವಿಸಲಾಗಿದೆ.