ವಿದೇಶಚೀನಾ: ಹಿಮಾವೃತ ಎಕ್ಸ್ಪ್ರೆಸ್ವೇಯಲ್ಲಿ ನೂರಾರು ಕಾರುಗಳ ನಡುವೆ ಅಪಘಾತ: 9 ಮಂದಿಗೆ ಗಾಯ
ಪೂರ್ವ ಚೀನಾದ ಹಿಮಾವೃತ ಎಕ್ಸ್ ಪ್ರೆಸ್ ವೇ ನಲ್ಲಿ ಸುಮಾರು ನೂರಾರು ಕಾರುಗಳ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದಿಂದ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮವೊಂದು ವರದಿ ಮಾಡಿದೆ. ಅಪಘಾತದ ಚಿತ್ರಣದ ಫೋಟೋಗಳನ್ನು ಹಂಚಿಕೊಂಡಿದೆ.