ದೇಶಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ಗಳಲ್ಲಿ ಬಾಕಿ ಉಳಿದಿವೆ 2.4 ಲಕ್ಷಕ್ಕೂ ಹೆಚ್ಚು POCSO ಪ್ರಕರಣಗಳು!
ಕೇಂದ್ರ ಸರ್ಕಾರದ ದೃಢವಾದ ನೀತಿ ಮತ್ತು ಹಣಕಾಸು ಬದ್ಧತೆಯ ಹೊರತಾಗಿಯೂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳಲ್ಲಿ 2023ರ ಜನವರಿ 31ರವರೆಗೆ 2,43,237 ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.